ಮುಟ್ಟಿದ್ದೆಲ್ಲ ಚಿನ್ನ , ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೫೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲಕೃಷ್ಣ , ಪ್ರತಿಮಾದೇವಿ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಬಾಲಕೃಷ್ಣ ನಾಯಕಿ(ಯರು) = ಹರಿಣಿ ಪ್ರತಿಮಾದೇವಿ ಟಿ ಆರ್ ನರಸಿಂಹ ರಾಜು ಎಂ ಎಸ್ ಮಾಧವ ರಾವ್ == ಉಲ್ಲೇಖಗಳು ==